ರವಿ ಬೆಳಗೆರೆ ಸುಪಾರಿ ಕೇಸ್ | ಜೈಲು ಶಿಕ್ಷೆ ವಿಧಿಸಿದ ಕೋರ್ಟ್ | Oneindia Kannada

2017-12-11 2

Bengaluru police and officials from the Central Crime Branch on Friday arrested Ravi Belagere (pictured above), editor of Kannada tabloid Hi Bangalore, on allegations of hiring a contract killer to murder a fellow journalist. Ravi Belagere was in CCB custody. Today on December 11/12/2017 ACMM court orders imprisonment

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರನ್ನು ಕೊಲ್ಲಲು ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅವರ ಪೊಲೀಸ್ ಕಸ್ಟಡಿ ಸೋಮವಾರದಂದು ಅಂತ್ಯವಾಗಲಿದೆ. ಲೈವ್ ಅಪ್ಡೇಟ್ಸ್ ಇಲ್ಲಿದೆ: * ಸುನೀಲ್ ಕೊಲ್ಲಲು ಸುಪಾರಿ ಕೇಸ್ : ಪತ್ರಕರ್ತ ರವಿ ಬೆಳಗೆರೆಗೆ ಜೈಲು * ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ರವಿ ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ ಆರಂಭ. * ನ್ಯಾಯಾಧೀಶ ಜಗದೀಶ್ ಅವರ ಮುಂದೆ ಪತ್ರಕರ್ತ ರವಿ *ಪತ್ರಕರ್ತ ಸುನಿಲ್ ಕೊಲ್ಲಲು ರವಿ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ರವಿ ಬೆಳಗೆರೆ ಅವರನ್ನು ಕೋರ್ಟಿಗೆ ಹಾಜರುಪಡಿಸಲಾಗುತ್ತಿದೆ. * ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರವಿ ಬೆಳಗೆರೆಗೆ ಚಿಕಿತ್ಸೆ ನೀಡಿ,ಆರೋಗ್ಯ ತಪಾಸಣೆ ಮಾಡಿ ಪ್ರಮಾಣ ಪತ್ರ ಪಡೆದ ಸಿಸಿಬಿ ಪೊಲೀಸರು. * 1ನೇ ಎಸಿಎಂಎಂ ಕೋರ್ಟಿನತ್ತ ರವಿ ಬೆಳಗೆರೆಯನ್ನು ಕರೆದೊಯ್ಯುತ್ತಿರುವ ಸಿಸಿಬಿ ಪೊಲೀಸರು.

Videos similaires